Notes

 • Governing Commitee
  Posted by Sathish Agpala August 16, 2015 - 1,081 views - 0 comments - 1 like
  Govering Commitee and Responsibility details
 • Online Google Class Room Links
  Posted by Sathish Agpala September 27, 2019 - 712 views - 0 comments - 0 likes
  Once Subscription of Yakshgana Online Google Class Room you will be able to access below course Thenku Thittu Bhagavathike:https://classroom.google.com/u/0/c/MTk5ODYxNTY4MDlaThenku Tittu Natya:https://classroom.google.com/u/0/c/MTE5MzQyMDgwMzNaThenku Thittu Maddale:https://classroom.google.com/..
 • Yakshagan Online Class Registration
  Posted by Sathish Agpala September 27, 2019 - 555 views - 0 comments - 0 likes
  https://docs.google.com/forms/d/e/1FAIpQLSfGrvlekg0_p0qjAvshALIf7SpsV4cLl2Xk0fSblwruLL_fvA/viewformLoading…
 • Pre-Recorded Online Yakshgana Class Video Sample
  Posted by Sathish Agpala September 27, 2019 - 1,616 views - 0 comments - 0 likes
  ನಮ್ಮ ಯಕ್ಷಗಾನ ಆನ್ಲೈನ್ ವೀಡಿಯೊ ಸ್ಯಾಂಪಲ್   *ತೆಂಕು ಭಾಗವತಿಕೆ:* https://drive.google.com/file/d/1Co4t2V2XBX_0zPZGjiYF8mmDg0NlmyiC/view *ತೆಂಕು ನಾಟ್ಯ* https://drive.google.com/file/d/1TGdJ013KIQJDJsCrD_2CIMyeDl06g1Rl/view?usp=sharing *ತೆಂಕು ಚೆಂಡೆ*https://drive.google.com/file/d/1gxmw4L8UisSV21JUz9..
 • Yakshgana Weekly Class at Bangalore
  Posted by Sathish Agpala September 27, 2019 - 520 views - 0 comments - 0 likes
  *ಯಕ್ಷಗಾನ ವಾರಾಂತ್ಯದ ತರಗತಿ @ ಬೆಂಗಳೂರು* _(With Online Support)_   ಯಕ್ಷಗಾನ ಕಲಿಕಾಸಕ್ತರಿಗೆ ಅನುಕೂಲವಾಗುವಂತೆ ಬೆಂಗಳೂರು ನಗರದ ಮಧ್ಯಭಾಗದಲ್ಲಿ, ಮೆಟ್ರೋ ಟ್ರೈನ್ ಸ್ಟೇಷನ್ಗೆ ಹತ್ತಿರುವಾಗುವಂತೆ ವಿಶ್ವೇಶ್ವರಪುರಂ ಕಾಲೇಜು, ಕೆ.ಆರ್ ರೋಡ್, ಬೆಂಗಳೂರುನಲ್ಲಿ  ತೆಂಕು-ಬಡಗು ತಿಟ್ಟಿನ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದೇವೆ.ಕಲಿಕಾಸಕ್ತರು ..
 • A.P.Phatak
  Posted by Sathish Agpala September 27, 2019 - 537 views - 0 comments - 0 likes
  ಶ್ರೀ ಅನಂತ ಪದ್ಮನಾಭ ಫಾಟಕ್. (ಬಡಗು ತಿಟ್ಟು ಮದ್ದಲೆ, ಚೆಂಡೆ, ಭಾಗವತಿಕೆ ಗುರುಗಳು ) ಜನ್ಮ ಸ್ಥಳ ಕಾರ್ಕಳ, ತಂದೆ ಶ್ರೀಕಂಠ ಫಾಠಕ್, ತಾಯಿ ಉಮಾ ಫಾಠಕ್ , ಶಿಕ್ಷಣ ಪಿಯುಸಿ, ಮೊದಲ ಗುರು ಎಣ್ಣೆಹೊಳೆ ಶ್ರೀನಿವಾಸ ನಾಯಕರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಅಭ್ಯಾಸ, ಮಹಾಬಲ ಕಾರಂತರಿಂದ ಮದ್ದಲೆ, ನೀಲಾವರ ಲಕ್ಷ್ಮೀನಾರಾಯಣ ರಾವ್ ಅವರಿಂದ ಭಾಗವತಿಕೆ, ಸಂಜೀವ ಸುವರ್ಣರಿಂದ ..
 • Priyanka K Mohan
  Posted by Sathish Agpala September 26, 2019 - 492 views - 0 comments - 0 likes
  ಪ್ರಿಯಾಂಕ ಕೆ. ಮೋಹನ್ (ಬಡಗುತಿಟ್ಟು ಯಕ್ಷಗಾನ ಗುರುಗಳು )  ಕೆ. ಮೋಹನ್ ಹಾಗೂ ವೀಣಾ ಮೋಹನ್ ಅವರ ಸುಕುಮಾರಿ ಪ್ರಿಯಾಂಕ ಹುಟ್ಟಿ ಬೆಳೆದದ್ದುಬೆಂಗಳೂರಿನಲ್ಲಾದರೂ ಅವರ ಜೀವ - ಭಾವದಲ್ಲಿ ಅಪ್ಪಟ ಕರಾವಳಿಯ ಕಮನೀಯ ಪ್ರಭಾವಳಿಯಿದೆ.ಪ್ರಿಯಾಂಕ ಬೆಂಗಳೂರಿನ ಯಕ್ಷಗಾನ ಲೋಕದಲ್ಲಿ ಈಗಾಗಲೇ ಚಿರಪರಿಚಿತರಾದ ಕಲಾವಿದೆ. ತನ್ನಏಳನೇ ವಯಸ್ಸಿನಲ್ಲೇ ಬಡಗಿನ ಬಣ್ಣ - ಭೂಷಣದ ಬೆಡಗಿ..
 • Amruthadeva Kattinakere
  Posted by Sathish Agpala September 26, 2019 - 490 views - 0 comments - 0 likes
  ಶ್ರೀ ಅಮೃತದೇವ ಕಟ್ಟಿನಕೆರೆ   (ಬಡಗು ತಿಟ್ಟು ಭಾಗವತಿಕೆ ಚೆಂಡೆ ಗುರುಗಳು ) ಅಮೃತದೇವ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಟ್ಟಿನಕೆರೆ ಗ್ರಾಮದವರು. ಬಾಲ್ಯದಲ್ಲೇ ಯಕ್ಷಗುರುಗಳಾದ ಅಶೋಕ ಭಟ್ ಇವರಲ್ಲಿ ಹೆಜ್ಜೆಗಾರಿಕೆಯನ್ನು ಶಾಸ್ತ್ರೋಕ್ತವಾಗಿ ಕಲಿತು ವೃಷಸೇನ ಕಾಳಗದ ಕೃಷ್ಣನ ಪಾತ್ರದಲ್ಲಿ ರಂಗವೇರಿದರು. ನಂತರ ಸ್ವ ಇಚ್ಛೆಯಿಂದ ಚಂಡೆವಾದನ ಮತ್ತು ಭಾಗವತಿಕೆ..
 • Nikhil Pai
  Posted by Sathish Agpala September 26, 2019 - 473 views - 0 comments - 0 likes
  ಶ್ರೀ ನಿಖಿಲ್ ಪೈ, ಮಂಗಳೂರು. (ತೆಂಕು ತಿಟ್ಟು ಚೆಂಡೆ-ಮದ್ದಲೆ ಗುರುಗಳು ) ಬಾಲ್ಯದಿಂದಲೇ ಪಂಡಿತ್ ನಾಗೇಶ್ ಪೈ, ಇವರಲ್ಲಿ ತಬಲ ವಾದನ ಕಲಿತು, ಯಕ್ಷಗಾನ ಚಂಡೆ ಮದ್ದಳೆಯನ್ನು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಿಂದ ಕಲಿತಿರುತ್ತಾರೆ. ಬಿ.ಕಾಂ ಪದವಿಯನ್ನು ಆಳ್ವಾಸ್ ಕಾಲೇಜಿನಿಂದ ಪಡೆದಿರುತ್ತಾರೆ.ಆಳ್ವಾಸ್ ಧೀಂಕಿಟ ಯಕ್ಷಗಾನ ಕೇಂದ್ರದ ಯಕ್ಷಾಭ್ಯಾಸದಲ್ಲಿ 5 ವರ್ಷ..
 • ತುಡರ್ ಪರ್ಬ - Deepavali
  in Tulu
  Posted by Sathish Agpala October 20, 2017 - 1,177 views - 6 comments - 0 likes
  "ತುಳುನಾಡ ಬಲಿಯೆಂದ್ರೆ".. ನಮ್ಮ ತುಡರ್ ಪರ್ಬದ ಕಥೆ : ಪ್ರಹ್ಲಾದನ ಪುಲ್ಲಿ ಆಯಿನ ಬಲಿ ಚಕ್ರವರ್ತಿ ಅಸುರ ಕಾಲಡ್ (ರಾಕ್ಷಸ ಯುಗ) ಪುಟ್ಟು೦ಡಲ ಧರ್ಮನಿಷ್ಠ ಬೊಕ್ಕ ದಯಾಮಯಿ ಆದುಪ್ಪುವೆ. ಧರ್ಮ ಬುರ್ದ್ ನಡಪಂದಿನ ಚಕ್ರವರ್ತಿ ಪ್ರಜೆಕ್ಲೆನ್ ಸ್ವಂತ ಜೋಕುಲ್ಲಕ ತೂವೊಂದಿತ್ತೆ. ಪ್ರಜೆಕುಲ್ಲ ಚಕ್ರವರ್ತಿಗ್ ಸ್ವಾಮಿನಿಷ್ಠೆ ತೊಜ್ಪಾವೊಂದಿತ್ತೆರ್. ಅಂಚಾದ್ ಆ ಸಂಸ್ಥಾನ ಧರ್ಮ ಇತ..
 • KKP Governing committee - 2017-19
  Posted by Sathish Agpala September 14, 2017 - 1,086 views - 0 comments - 0 likes
  ಕರಾವಳಿ ಕಲಾ ಪ್ರತಿಷ್ಠಾನ(ರಿ.) ಬೆಂಗಳೂರುಕಾರ್ಯಕಾರಿ ಸಮಿತಿ-2017-2019ಗೌರವ ಅಧ್ಯಕ್ಷರುಸತೀಶ್ ರೈ ನೀರ್ಪ್ಪಾಡಿMob:9740552055http://nammakaraavali.com/profile/19ನಿರಂಜನ್ ಸುವರ್ಣhttp://nammakaraavali.com/profile/51Mob:9964950960ಸಂಘಟನಾಧ್ಯಕ್ಷರುಪಳ್ಳಿ ವಿಶ್ವನಾಥ್ ಶೆಟ್ಟಿ http://www.nammakaraavali.com/profile/13Mob:789244..
 • Yakshagana Interviews
  Posted by Sathish Agpala June 17, 2017 - 1,221 views - 0 comments - 0 likes
  Yakshagana InterviewsVideo Interviews:Dr.Shivaram Karanthkota-shivarama-karantha-interview-part-01kota-shivarama-karantha-interview-part-02kota-shivarama-karantha-interview-part-03kota-shivarama-karantha-interview-part-04 Hosthota Manjunatha Bhagavatha hosthota-manjunatha-bhagavataru-interview-ya..
 • ಕರಾವಳಿ ಜ್ಯೋತಿ
  Posted by Sathish Agpala April 11, 2017 - 685 views - 0 comments - 0 likes
  ಕರಾವಳಿ ಜ್ಯೋತಿ ತ್ರೈ ಮಾಸಿಕ ಪತ್ರಿಕೆ 2017     ಜನವರಿ     ಫೆಬ್ರವರಿ     ಮಾರ್ಚ್     ಏಪ್ರಿಲ್     ಮೇ     ಜೂನ್     ಜುಲೈ     ಆಗಸ್ಟ್     ಸೆಪ್ಟೆಂಬರ್ 
 • ವಿಡಿಯೋ ವಿವರ
  Posted by Sathish Agpala April 11, 2017 - 592 views - 0 comments - 0 likes
  ವಿಡಿಯೋ ವಿವರ
 • ಫೋಟೋಗಳ ವಿವರ
  Posted by Sathish Agpala April 11, 2017 - 761 views - 0 comments - 0 likes
  ಫೋಟೋಗಳ ವಿವರ  ಹಳೇ ಆಮಂತ್ರಣ ಪತ್ರಿಕೆಗಳು ಪ್ರಶಸ್ತಿ ಫಲಕ  ಕರಾವಳಿ ರತ್ನ ಪ್ರಶಸ್ತಿ ವಿಜೇತರು
 • ಆಡಳಿತ ಮಂಡಳಿ ಸದಸ್ಯರ ವಿವರ
  Posted by Sathish Agpala April 11, 2017 - 688 views - 0 comments - 0 likes
  ಆಡಳಿತ ಮಂಡಳಿ ಸದಸ್ಯರ ವಿವರ2015-2017 ವರ್ಷದ ಆಡಳಿತ ಮಂಡಳಿ ಸದಸ್ಯರ ವಿವರ
 • ಸಂಘದ ಧ್ಯೇಯ ಉದ್ದೇಶಗಳು
  Posted by Sathish Agpala April 11, 2017 - 657 views - 0 comments - 0 likes
  ಸಂಘದ ಧ್ಯೇಯ ಉದ್ದೇಶಗಳು1೨3
 • Gowda Comminity related Websites
  in Gowdas
  Posted by Sathish Agpala February 7, 2017 - 1 view - 0 comments - 0 likes
  Gowda Community related Websites:http://www.yuvagowdasullia.com/gramasamithi.htmlhttp://goudayouthforce.blogspot.in/p/history.htmlhttp://vokkaligaworld.com/ https://gowdamakka.wordpress.com/https://kdkgowdas.wordpress.com/http://www.kdkgowdas.com/Facebook:DK Gowdas BangaloreKodagu Dakshina Kann..
 • Governing Commitee
  Posted by Sathish Agpala January 28, 2017 - 1,096 views - 0 comments - 0 likes
  Governing Commitee.......page under construction
 • Our Aims
  Posted by Sathish Agpala January 28, 2017 - 1,072 views - 0 comments - 0 likes
  Our Aimsyet to update