... more🌺🌺🌺🌺🌺🌺🌺🌺
*ಮಾನ್ಯರೇ,*
*ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಇದೇ ಸೆಪ್ಟಂಬರ್ 13ರಂದು ಕಂಪ್ಯೂಟರ್ ಅಕೌಟಿಂಗ್ ಉಚಿತ ತರಬೇತಿ ಪ್ರಾರಂಭವಾಗಲಿರುವುದು.*
*ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.*
*ತರಬೇತಿಯ ಅವಧಿ:-*
*13/09/2017 ರಿಂದ 12/10/2017:- 30 ದಿವಸಗಳು.*
*ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ 18ರಿಂದ 40ವರ್ಷ ವಯಸ್ಸಿ ಯುವಕರಿಗೆ ಮಾತ್ರ ಅವಕಾಶ.*
*PUC Commerce ಮತ್ತು B.Com ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ.*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-*
*RUDSET Institute*
*Siddhvana, Ujire.*
*08256 236404.*
🌺🌺🌺🌺🌺🌺🌺🌺 less