Sankrthi - ಸಂಕೃತಿ » Notes » Yakshgana Weekly Class at Bangalore

 • Yakshgana Weekly Class at Bangalore

  Posted by Sathish Agpala September 27, 2019 602 views - 0 comments - 0 likes - ##yakshagana  ##yakshganaclass 
  http://nammakaravali.com/public/sitegroup_photo/0d/ba/01/6b1ea423902d6e22bbb805e9c7ee43b7.jpeg


  *ಯಕ್ಷಗಾನ ವಾರಾಂತ್ಯದ ತರಗತಿ @ ಬೆಂಗಳೂರು*

  _(With Online Support)_

   

  ಯಕ್ಷಗಾನ ಕಲಿಕಾಸಕ್ತರಿಗೆ ಅನುಕೂಲವಾಗುವಂತೆ ಬೆಂಗಳೂರು ನಗರದ ಮಧ್ಯಭಾಗದಲ್ಲಿ, ಮೆಟ್ರೋ ಟ್ರೈನ್ ಸ್ಟೇಷನ್ಗೆ ಹತ್ತಿರುವಾಗುವಂತೆ ವಿಶ್ವೇಶ್ವರಪುರಂ ಕಾಲೇಜು, ಕೆ.ಆರ್ ರೋಡ್, ಬೆಂಗಳೂರುನಲ್ಲಿ  ತೆಂಕು-ಬಡಗು ತಿಟ್ಟಿನ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದೇವೆ.ಕಲಿಕಾಸಕ್ತರು ಸಂಪರ್ಕಿಸಿ.

  -              ಪ್ರತೀ ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆತರಗತಿಗಳು

  -              ಉಭಯ ತಿಟ್ಟಿನ ಯಕ್ಷಗಾನ ಹಿಮ್ಮೇಳ (ಭಾಗವತಿಗೆ, ಚೆಂಡೆ ಮದ್ದಳೆ) ಮುಮ್ಮೇಳ ಹೆಜ್ಜೆಗಾರಿಕೆ ಕಲಿಕೆ ಒಂದೇ ಕಡೆ

  -              ಯಕ್ಷಗಾನ ಅನುಭವಿ ಯಕ್ಷಗುರುಗಳಿಂದ ತರಗತಿ

  -              ಕಲಿಕೆ ಅನುಕೂಲವಾಗುವಂತೆ ತಂತ್ರಜ್ಞಾನದ ಬಳಕೆ, (Online videos, Audios, notes pdf)

  -              ಸಮಯದ ಅಭಾವವಿದ್ದೂ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಬದಲಿ ಪೂರಕ ಕಲಿಕಾ ವ್ಯವಸ್ಥೆ

  -              ಕಲಿಕೆಗೆ ಪೂರಕವಾದ ಯಕ್ಷಗಾನ ಕಾರ್ಯಾಗಾರಗಳ, ಪ್ರದರ್ಶನಗಳ ಆಯೋಜನೆ.

  Registration link-
  https://forms.gle/D5Xr77MzzSHRfj3fA 

  ನಮ್ಮ ಯಕ್ಷಗಾನ ಆನ್ಲೈನ್ ವೀಡಿಯೊ ಸ್ಯಾಂಪಲ್

   ನಮ್ಮ ವಾರಾಂತ್ಯದ ಕಲಿಕಾ ವಿದ್ಯಾರ್ಥಿಗಳಿಗೆ ನಮ್ಮ ಆನ್ಲೈನ್ ಯಕ್ಷಗಾನ ವಿಡಿಯೋ ಪಾಠಗಳನ್ನು ಉಚಿತವಾಗಿ ನೀಡಲಾಗಿವುದು 

  *ತೆಂಕು ಭಾಗವತಿಕೆ:*

  https://drive.google.com/file/d/1Co4t2V2XBX_0zPZGjiYF8mmDg0NlmyiC/view

  *ತೆಂಕು ನಾಟ್ಯ*

  https://drive.google.com/file/d/1TGdJ013KIQJDJsCrD_2CIMyeDl06g1Rl/view?usp=sharing

  *ತೆಂಕು ಚೆಂಡೆ*

  https://drive.google.com/file/d/1gxmw4L8UisSV21JUz9nFZp3cOLNbfoWB/view?usp=sharing

  *ತೆಂಕು ಮದ್ದಲೆ*

  https://drive.google.com/file/d/1zQYMpH1UTpqPcB7_TEqoOV9SSU4D3dRJ/view?usp=sharing

  *ಬಡಗು ಭಾಗವತಿಕೆ:*

  https://drive.google.com/file/d/1_A9zo7wh5bYmY0YwEKHxLpc2EJ1xe1Nb/view?usp=sharing

  *ಬಡಗು ಮದ್ದಲೆ*

  https://drive.google.com/file/d/17FWcjMkzBS0TxRknn3j3elsGkAXsznIT/view?usp=sharing

  *ಬಡಗು ಚೆಂಡೆ*

  https://drive.google.com/file/d/1hLcyF8IAL8N98SK3HRwIV5pnSFWjtzZd/view?usp=sharing

  *ಬಡಗು ನಾಟ್ಯ*

  https://drive.google.com/file/d/1yrjb79msq6KsHLGTDjKCyyHPWXNPiDOf/view?usp=sharing

  https://drive.google.com/file/d/1majNzNfGbgFCpyBrcnECLot6mVeV86T5/view?usp=sharing

   

  *ನೋಟ್ಸ್ ಸ್ಯಾಂಪಲ್*

  https://drive.google.com/file/d/1JQ832fBzQfdbSwsgEz9RaiKcmZBUPIUg/view?usp=sharing

  https://drive.google.com/file/d/1_-gZsRD0GTSOTEy_kWgtxBrLunJW1m4I/view?usp=sharing

   

  *ಮೇಕಪ್, ವೇಷಭೂಷಣ ಮತ್ತು ಕಾರ್ಯಾಗಾರಗಳು*

  https://www.youtube.com/watch?v=qewwhrA3I9Y

  https://www.youtube.com/watch?v=MqkZZWZZGk4

  https://www.youtube.com/watch?v=6Ylv4w-p2Vw

   

  ಆನ್ಲೈನ್ Skype Video Call ಮೂಲಕ ನಮ್ಮ ಯಕ್ಷಗುರಗಳಿಂದ ಕಲಿಯುವ ಅವಕಾಶವಿದೆ. ಆನ್ಲೈನ್ ಮೂಲಕ ಯಕ್ಷಗಾನ ಕಲಿಯಲು ಇಚ್ಚಿಸಿದ್ದಲ್ಲಿ ಸಂಪರ್ಕಿಸಿ  - 994531391

  ಸಂಪರ್ಕಿಸಿ :

  ಸತೀಶ್ ಅಗ್ಪಲ

  Whatsapp/Call:9945031391
  Email: sathishagpala@gmail.com