ಮಂಗಳೂರಿನ ಜನ ಹೆಚ್ಚಾಗಿ ಇಷ್ಟ ಪಡುವ ಫಿಶ್ ಇವತ್ತಿನ... moreಮಂಗಳೂರಿನ ಜನ ಹೆಚ್ಚಾಗಿ ಇಷ್ಟ ಪಡುವ ಫಿಶ್ ಇವತ್ತಿನ ರೆಸಿಪೆ, ಫಿಶ್ ಇಲ್ಲದೆ ಊಟವೆ ಇಲ್ಲ ನಮ್ಮ ಕರಾವಳಿ ಭಾಗದಲ್ಲಿ, ಅಂತಹ ಫಿಶ್ ಗಳಲ್ಲಿ ಒಂದು ಅಂಜಲ್ ಇವತ್ತಿನ ರೆಸಿಪಿ ಅಂಜಲ್ ಮಸಾಲಾ ಫ್ರೈ
ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಒಣ ಮೀನು... moreಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಒಣ ಮೀನು ಬಳಸುತಾರೆ, ಒಣ ಮೀನು ಸಾಂಬಾರ್, ಚಟ್ನಿ, ಗಸಿ, ಹೀಗೆ ವಿವಿಧ ರೀತಿಯಲ್ಲಿ ಖಾದ್ಯಗಳನ್ನು ಒಣ ಮೀನುನಿಂದ ತಯಾರಿಸುತ್ತಾರೆ. ಒಣ ಮೀನು ಗಂಜಿ ಒಳ್ಳೆ ಕಾಂಬಿನೇಶನ್.