Most Commented Food Items
Most Viewed Food Items
Most Recent Food Items
Most Liked Courses
Highest Rated Desserts
Popular Tags (13)
15 recipes found.
Grid View
List View
-
June 18, 2016 - posted by
Geetha Sathish,
0 comments,
0 reviews
, 1,410 views, 6 likes
-
June 13, 2016 - posted by
Geetha Sathish,
0 comments,
0 reviews
, 1,247 views, 4 likes
-
June 9, 2016 - posted by
Geetha Sathish,
2 comments,
0 reviews
, 1,412 views, 6 likes
ಮಂಗಳೂರಿನ ಜನ ಹೆಚ್ಚಾಗಿ ಇಷ್ಟ ಪಡುವ ಫಿಶ್ ಇವತ್ತಿನ... moreಮಂಗಳೂರಿನ ಜನ ಹೆಚ್ಚಾಗಿ ಇಷ್ಟ ಪಡುವ ಫಿಶ್ ಇವತ್ತಿನ ರೆಸಿಪೆ, ಫಿಶ್ ಇಲ್ಲದೆ ಊಟವೆ ಇಲ್ಲ ನಮ್ಮ ಕರಾವಳಿ ಭಾಗದಲ್ಲಿ, ಅಂತಹ ಫಿಶ್ ಗಳಲ್ಲಿ ಒಂದು ಅಂಜಲ್ ಇವತ್ತಿನ ರೆಸಿಪಿ ಅಂಜಲ್ ಮಸಾಲಾ ಫ್ರೈ
-
June 9, 2016 - posted by
Geetha Sathish,
0 comments,
0 reviews
, 1,157 views, 4 likes
-
May 31, 2016 - posted by
Geetha Sathish,
0 comments,
0 reviews
, 1,152 views, 2 likes
ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಒಣ ಮೀನು... moreಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಒಣ ಮೀನು ಬಳಸುತಾರೆ, ಒಣ ಮೀನು ಸಾಂಬಾರ್, ಚಟ್ನಿ, ಗಸಿ, ಹೀಗೆ ವಿವಿಧ ರೀತಿಯಲ್ಲಿ ಖಾದ್ಯಗಳನ್ನು ಒಣ ಮೀನುನಿಂದ ತಯಾರಿಸುತ್ತಾರೆ. ಒಣ ಮೀನು ಗಂಜಿ ಒಳ್ಳೆ ಕಾಂಬಿನೇಶನ್.
-
May 30, 2016 - posted by
Sumana N,
2 comments,
0 reviews
, 1,204 views, 5 likes
ರಸಂ ಅಂದ ಕೂಡಲೇ ಎಲ್ಲಾರ ಬಾಯಲ್ಲು ನೀರೂರುತ್ತೆ. ಹಾಗೆಯೇ ಪುನರ್ಪುಳಿಯ ರಸಂ ಕೂಡ ಕರಾವಳಿಯ ಮೂಲದಗಿದೆ.
-
May 19, 2016 - posted by
Sumana N,
0 comments,
0 reviews
, 1,113 views, 9 likes
-
May 18, 2016 - posted by
Geetha Sathish,
0 comments,
0 reviews
, 1,236 views, 8 likes
ಸಂಜೆಯ ಚಹದೊಂದಿಗೆ ತಿನ್ನುವ ತಿಂಡಿಗಳಲ್ಲಿ ಬೇಗ ನೆನಪಾಗುವ ತಿಂಡಿ ಅಂದರೆ ಅದು ಬನ್ಸ್....
-
May 9, 2016 - posted by
Geetha Sathish,
0 comments,
0 reviews
, 1,292 views, 5 likes
ದಕ್ಷಿಣ ಕನ್ನಡ ಜಿಲ್ಲೆಯ ಮಾಂಸಹಾರಿ ಪದಾರ್ಥಗಳಲ್ಲಿ ಕೋರಿ ಸುಕ್ಕ ಹೆಚ್ಚು ಪ್ರಸಿಧ್ದವಾಗಿದೆ,
-
May 9, 2016 - posted by
Sumana N,
0 comments,
0 reviews
, 1,148 views, 5 likes
ಇದು ತುಂಬಾ ಹಿಂದಿನ ಕಾಲದಿಂದಲೂ ಮಾಡಿಕೊಂಡು ಬಂದಂತಹ ಖಾದ್ಯ. ಇದನ್ನು ಒಮ್ಮೆಸೇವಿಸಿದರೆ ಮತ್ತೆ ಮತ್ತೆ ತಿನ್ನಬೇಕೆನುಸುತ್ತದೆ(But seasonal,,,)
-
May 6, 2016 - posted by
Sumana N,
1 comment,
0 reviews
, 1,319 views, 14 likes
ಕಡ್ಲೆ ಮನೋಲಿ ಮಂಗಳೂರಿನ ಸಾಪ್ರದಯಿಕ ಬಕ್ಷ್ಯ. ಹಿಂದನ... moreಕಡ್ಲೆ ಮನೋಲಿ ಮಂಗಳೂರಿನ ಸಾಪ್ರದಯಿಕ ಬಕ್ಷ್ಯ. ಹಿಂದನ ದಿನಗಳಲ್ಲಿ ಯಾವುದೇ ಕಾರ್ಯಕ್ರಮವಿದ್ದರೆ ಅಲ್ಲಿನ ಊಟದಲ್ಲಿ ಕಡ್ಲೆ ಮನೋಲಿ ಇರಲೇ ಬೇಕು( ಮನೋಲಿ ಎಂಚಲ ರಡ್ ಉಣೋಲಿ,,,,,,)
-
May 6, 2016 - posted by
Geetha Sathish,
0 comments,
0 reviews
, 2,247 views, 10 likes
ಮಂಗಳೂರಿನಲ್ಲಿ ಮಾಡುವ ಖಾದ್ಯಗಳಲ್ಲಿ ಗೋಲಿ ಬಜೆ ಕೂಡ... moreಮಂಗಳೂರಿನಲ್ಲಿ ಮಾಡುವ ಖಾದ್ಯಗಳಲ್ಲಿ ಗೋಲಿ ಬಜೆ ಕೂಡ ಒಂದು ತುಂಬಾ ರುಚಿಕರವಾಗಿರು ಖಾದ್ಯ ಹಾಗು ಕಡಿಮೆ ಸಾಮಗ್ರಿಗಳನ್ನು ಬಳಸಿ ಸುಲಭವಾಗಿ ತಯಾರುಮಾಡಬಹುದಾದ ಖಾದ್ಯ ಇದಾಗಿದೆ

Loading ...
Warning: "continue" targeting switch is equivalent to "break". Did you mean to use "continue 2"? in
/home/zcjqfjnl/public_html/application/modules/Sitereview/Form/Searchfields.php on line
241
Warning: "continue" targeting switch is equivalent to "break". Did you mean to use "continue 2"? in
/home/zcjqfjnl/public_html/application/modules/Sitereview/Form/Searchfields.php on line
243